ಅಭ್ಯರ್ಥಿಗಳಿ‍ಗೆ  sಸೂಚನೆಗಳು / Instructions to the Candidates

1.    1. ಅಭ್ಯರ್ಥಿಗಳ ಮಾಹಿತಿಗಾಗಿ ಮಾತ್ರ ಈ  ಪಟ್ಟಿಗಳನ್ನು ಪ್ರಕಟಿಸಲಾಗಿದೆ./ The lists enlisted and published here are only for information purpose

2.  2.     ಕಾನೂನಿನ ಪ್ರಕಾರ  ಈ ಪಟ್ಟಿಗಳಿಗೆ ಯಾವುದೇ ಮಾನ್ಯತೆ / ಪಾವಿತ್ರ್ಯತೆ ಇರುವುದಿಲ್ಲ / They have no legal sanctity at all

3.     3. ಸದರಿ ಪಟ್ಟಿಗಳು ಮಾನ್ಯ ಆಯೋಗದಿಂದ ಅನುಮೋದನೆಯಾಗದ ತಾತ್ಪೂರ್ವಿಕ ಪಟ್ಟಿಗಳಾಗಿರುತ್ತವೆ./ These are tentative lists and are not signed by the the Hon'ble Commission

4.     4. ಮಾನ್ಯ ಆಯೋಗದಿಂದ ಯಾವುದಾದರೂ ನ್ಯಾಯ ಸಮ್ಮತ ಆಕ್ಷೇಪಣೆಗಳಿದ್ದಲ್ಲಿ ಸದರಿ ಪಟ್ಟಿಗಳು ಬದಲಾವಣೆಗೆ ಒಳಪಡುತ್ತವೆ./ These lists are liable for change based on the genuine, rule based valid queries by the Hon'ble Commission

5/  5.   ಆದುದರಿಂದ ಅಭ್ಯರ್ಥಿಗಳು ತಮ್ಮ ಆಯ್ಕೆಯನ್ನು ಖಚಿತಪಡಿಸಿಕೊಳ್ಳಲು ಮಾನ್ಯ ಆಯೋಗದಿಂದ ಅಂತಿಮವಾಗಿ ಅನುಮೋದನೆ ಪಡೆಯುವವರೆಗೆ ನಿರೀಕ್ಷಿಸಬೇಕಾಗುತ್ತದೆ./ So candidates are requested and advised that they must wait for the finally approved lists by the Hon'ble Commission to get their selection confirmed.

 

 

Click here for pending lists / ಬಾಕಿ ಇರುವ ಪಟ್ಟಿಗಳಿಗಾಗಿ ಕ್ಲಿಕ್ ಮಾಡಿ